VIDEO| ಪಂದ್ಯದ ವೇಳೆ ಆಸೀಸ್ ಯುವತಿಗೆ ಪ್ರೇಮ ನಿವೇದನೆ ಮಾಡಿದ ಭಾರತೀಯ!

ಸಿಡ್ನಿ: ಭಾರತ-ಆಸೀಸ್ 2ನೇ ಏಕದಿನ ಪಂದ್ಯದ ವೇಳೆ ಪ್ರೀತಿಗೆ ಗೆಲುವು ಸಿಕ್ಕಿದೆ! ಇತ್ತ ಮೈದಾನದಲ್ಲಿ ವಿರಾಟ್ ಕೊಹ್ಲಿ-ಶ್ರೇಯಸ್ ಅಯ್ಯರ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರೆ, ಅತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಯುವಕನೊಬ್ಬ ಆಸೀಸ್ ಯುವತಿಗೆ ಪ್ರೇಮ ನಿವೇದನೆ ಮಾಡಿದನು. ಕೊಹ್ಲಿ-ಶ್ರೇಯಸ್ ಆಟ ಭಾರತಕ್ಕೆ ಗೆಲುವು ತಂದುಕೊಡದಿದ್ದರೂ, ಟೀಮ್ ಇಂಡಿಯಾ ಅಭಿಮಾನಿಯ ಪ್ರೀತಿಗೆ ಗೆಲುವು ಒಲಿಯಿತು! ಭಾರತೀಯ ಯುವಕನ ಪ್ರೇಮ ನಿವೇದನೆಯನ್ನು ಯುವತಿ ಒಪ್ಪಿಕೊಂಡು ಉಂಗುರ ಸ್ವೀಕರಿಸಿದ ಬೆನ್ನಲ್ಲೇ ಅಪ್ಪಿಕೊಂಡು ಚುಂಬಿಸಿದನು. ಆ ಯುವತಿ ಆಸ್ಟ್ರೇಲಿಯಾದ ಹಳದಿ ಮತ್ತು ಹುಡುಗ … Continue reading VIDEO| ಪಂದ್ಯದ ವೇಳೆ ಆಸೀಸ್ ಯುವತಿಗೆ ಪ್ರೇಮ ನಿವೇದನೆ ಮಾಡಿದ ಭಾರತೀಯ!