PHOTOS | ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಶೇಷ ರೆಟ್ರೋ ಜೆರ್ಸಿ ಧರಿಸಲಿದೆ ಟೀಮ್ ಇಂಡಿಯಾ!

ನವದೆಹಲಿ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಸೀಮಿತ ಓವರ್ ಸರಣಿಯಲ್ಲಿ ರೆಟ್ರೋ ವಿನ್ಯಾಸದ ವಿನೂತನ ಜೆರ್ಸಿ ಧರಿಸಿ ಆಡಲಿದೆ ಎಂದು ವರದಿಯಾಗಿದೆ. 1992ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಧರಿಸಿದ್ದ ಕಡುನೀಲಿ ಬಣ್ಣದ ಜೆರ್ಸಿ ಇದಾಗಿರಲಿದೆ ಎನ್ನಲಾಗಿದೆ. ಆಸ್ಟ್ರೇಲಿಯಾ ಟಿ20 ತಂಡದ ವಿಶೇಷವಾದ ಜೆರ್ಸಿ ಅನಾವರಣಗೊಳಿಸಿರುವ ಬೆನ್ನಲ್ಲೇ ಟೀಮ್ ಇಂಡಿಯಾ ಕೂಡ ಎಂದಿನ ಆಕಾಶ ನೀಲಿ ಬಣ್ಣದ ಜೆರ್ಸಿಗೆ ಬದಲಾಗಿ ನೇವಿ ಬ್ಲೂ ಜೆರ್ಸಿ ಧರಿಸಲಿದೆ ಎನ್ನಲಾಗಿದೆ. ನೈಕಿಗೆ ಬದಲಾಗಿ ಟೀಮ್ ಇಂಡಿಯಾದ … Continue reading PHOTOS | ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಶೇಷ ರೆಟ್ರೋ ಜೆರ್ಸಿ ಧರಿಸಲಿದೆ ಟೀಮ್ ಇಂಡಿಯಾ!