ಮರ್ಸಿಡಿಸ್​ ಬೆಂಜ್​ ಕಾರು ಖರೀದಿಸಿದ ಅಜಿಂಕ್ಯ ರಹಾನೆ; ಇದರ ಮೊತ್ತ ಕೇಳಿದರೆ ಶಾಕ್​ ಆಗುವುದಂತು ಖಂಡಿತಾ

ಮುಂಬೈ: ಟೀಂ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಬ್ಯುಸಿ ಇದ್ದು, ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರಣಜಿ ಟೂರ್ನಿಯ ಪಂದ್ಯದ ವೇಳೆ ಅಜಿಂಕ್ಯ ರಹಾನೆ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದು, ಎಲ್ಲರ ಗಮನ ಸೆಳೆದಿದೆ. ದುಬಾರಿ ಬೆಲೆಯ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ GLS 600 ಕಾರು ಖರೀದಿಸುವ ಮೂಲಕ ಅಜಿಂಕ್ಯ ರಹಾನೆ ಎಲ್ಲರ ಗಮನ ಸೆಳೆದಿದ್ದಾರೆ. ಅಜಿಂಕ್ಯ ರಹಾನೆ ಖರೀದಿಸಿರುವ ಕಾರಿನ ಎಕ್ಸ್ ಶೋ ರೂಂ ಬೆಲೆ 3.25 ಲಕ್ಷ ರೂಪಾಯಿ ಎಂದು … Continue reading ಮರ್ಸಿಡಿಸ್​ ಬೆಂಜ್​ ಕಾರು ಖರೀದಿಸಿದ ಅಜಿಂಕ್ಯ ರಹಾನೆ; ಇದರ ಮೊತ್ತ ಕೇಳಿದರೆ ಶಾಕ್​ ಆಗುವುದಂತು ಖಂಡಿತಾ