ಕರೊನಾ ಲಸಿಕೆ ಎಲ್ಲೇ ಸಂಶೋಧಿಸಲ್ಪಟ್ಟರೂ ಇಲ್ಲಿ ಉತ್ಪಾದನೆ ಖಚಿತ, ಭಾರತದ ಬಳಿಯಲ್ಲೇ ಇರಲಿದೆ ಕೀಲಿ ಕೈ

ಔಷಧ ಕ್ಷೇತ್ರದಲ್ಲಿ ಭಾರತ ಪಾರಮ್ಯ ಮೆರೆದಿದೆ ಎಂಬುದು ತಿಳಿದಿರುವ ಸಂಗತಿ. ಅದರಲ್ಲೂ ಕಳೆದ ಕೆಲ ದಶಕಗಳಿಂದ ಜಗತ್ತಿನಾದ್ಯಂತ ಬಳಕೆಯಾಗುವ ಲಸಿಕೆಯ ಶೇ.60ರಿಂದ 70 ರಷ್ಟು ಭಾರತದಲ್ಲಿಯೇ ತಯಾರಾಗುತ್ತದೆ…! ಅದರಲ್ಲೂ ಮುಖ್ಯವಾದ ಇನ್ನೊಂದು ಸಂಗತಿ ಎಂದರೆ ಲಸಿಕೆಗಳ ತಯಾರಿಕೆಯಲ್ಲಿ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಏಕೆಂದರೆ, ಪ್ರತಿ ವರ್ಷ 1.5 ಬಿಲಿಯನ್​ ( 150 ಕೋಟಿ) ಡೋಸ್​ ಲಸಿಕೆಯನ್ನು ತಯಾರಿಸುತ್ತದೆ. 150 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿದ್ದು, ಜಗತ್ತಿನಲ್ಲಿಯೇ ಲಸಿಕೆ ಉತ್ಪಾದನೆಯ ಅತಿ … Continue reading ಕರೊನಾ ಲಸಿಕೆ ಎಲ್ಲೇ ಸಂಶೋಧಿಸಲ್ಪಟ್ಟರೂ ಇಲ್ಲಿ ಉತ್ಪಾದನೆ ಖಚಿತ, ಭಾರತದ ಬಳಿಯಲ್ಲೇ ಇರಲಿದೆ ಕೀಲಿ ಕೈ