ಭಾರತ-ಚೀನಾ ಗಡಿಯಲ್ಲಿ ಸೈನಿಕರ ಹೊಡೆದಾಟ…ಕಲ್ಲು ತೂರಾಟ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಭಾರತ-ಪಾಕಿಸ್ತಾನ ಗಡಿ ನಿಯಂತ್ರಣಾ ರೇಖೆ ಬಳಿ ಎರಡೂ ದೇಶಗಳ ಯೋಧರ ನಡುವೆ ಸತತವಾಗಿ ಕದಾಟ ನಡೆಯುತ್ತಲೇ ಇದೆ. ಈ ಮಧ್ಯೆ ಉತ್ತರ ಸಿಕ್ಕಿಂನಲ್ಲಿರುವ ಭಾರತ-ಚೀನಾದ ವಾಸ್ತವ ಗಡಿ ರೇಖೆ (ಲೈನ್​ ಆಫ್​ ಆ್ಯಕ್ಚುವಲ್​ ಕಂಟ್ರೋಲ್​) ಬಳಿಯೂ ಎರಡೂ ದೇಶಗಳ ಸೈನಿಕರ ನಡುವೆ ಹೊಡೆದಾಟ ನಡೆದಿದೆ. ಉತ್ತರ ಸಿಕ್ಕಿಂನ ಸಮುದ್ರಮಟ್ಟದಿಂದ 5000 ಮೀಟರ್​ ಎತ್ತರದಲ್ಲಿರುವ ನಾಕು ಲಾ ವಲಯದ ಬಳಿ ಈ ಸಂಘರ್ಷ ನಡೆದಿದೆ. ಇಲ್ಲಿ ಗುಂಡಿನ ಚಕಮಕಿ ನಡೆದಿಲ್ಲ. ಬದಲಿಗೆ ಸೈನಿಕರು … Continue reading ಭಾರತ-ಚೀನಾ ಗಡಿಯಲ್ಲಿ ಸೈನಿಕರ ಹೊಡೆದಾಟ…ಕಲ್ಲು ತೂರಾಟ