VIDEO: 21ನೇ ವಯಸ್ಸಿಗೆ ಡಿಎಸ್‌ಪಿ ಹುದ್ದೆ ಸ್ವೀಕರಿಸಿದ ಸ್ಟಾರ್ ಅಥ್ಲೀಟ್ ಹಿಮಾ ದಾಸ್

ಗುವಾಹಟಿ: ಭಾರತದ ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಡಿಎಸ್‌ಪಿಯಾಗಿ ಅಧಿಕಾರಿ ಸ್ವೀಕರಿಸಿದರು. ಅಸ್ಸಾಂ ಮುಖ್ಯಮಂತ್ರಿ ಸರಬಾನಂದ ಸೊನೊವಾಲಾ, ಅಸ್ಸಾಂ ಪೊಲೀಸ್ ಮಹಾನಿರ್ದೇಶಕರ ಸಮ್ಮುಖದಲ್ಲಿ ಹಿಮಾ ದಾಸ್ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಇದೇ ವೇಳೆ ಸಿಎಂ ಸೊನೊವಾಲಾ, ನೇಮಕಾತಿ ಪತ್ರ ನೀಡಿದರು. ಬಳಿಕ ಮಾತನಾಡಿದ ಹಿಮಾದಾಸ್, ಚಿಕ್ಕವಯಸ್ಸಿನಲ್ಲಿ ಪೊಲೀಸ್ ಇಲಾಖೆ ಸೇರಬೇಕೆಂಬ ಕನಸು ನನಸಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕ ತಂಡದ ಮಾಜಿ ನಾಯಕ ಆರ್. ವಿನಯ್‌ಕುಮಾರ್ ಶಾಲಾ ದಿನಗಳಿಂದಲೂ … Continue reading VIDEO: 21ನೇ ವಯಸ್ಸಿಗೆ ಡಿಎಸ್‌ಪಿ ಹುದ್ದೆ ಸ್ವೀಕರಿಸಿದ ಸ್ಟಾರ್ ಅಥ್ಲೀಟ್ ಹಿಮಾ ದಾಸ್