ಇಂಡಿಯನ್​​​ ಆರ್ಮಿಯನ್ನು ಮದುವೆಗೆ ಆಹ್ವಾನಿಸಿದ ಕೇರಳ ಜೋಡಿಯನ್ನು ಸೇನಾ ಶಿಬಿರಕ್ಕೆ ಕರೆಸಿ ಸನ್ಮಾನ!

ಕೊಚ್ಚಿ: ಕೇರಳದ ಜೋಡಿಯೊಂದು ಭಾರತೀಯ ಸೇನೆಗೆ ತಮ್ಮ ಮದುವೆಗೆ ಬರುವಂತೆ ಆಹ್ವಾನಿಸಿರುವ ಆಹ್ವಾನ ಪತ್ರಿಕೆಯ ಫೋಟೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿತ್ತು. ಇಂಡಿಯನ್​ ಆರ್ಮಿಯೇ ಖುದ್ದಾಗಿ ಫೋಟೋ ಶೇರ್​ ಮಾಡಿ ನವ ಜೋಡಿಗೆ ಶುಭ ಹಾರೈಸಿದ್ದರು. ಈ ಫೋಟೋ ನೆಟ್ಟಿಗರ ಮನವನ್ನು ಸೆಳೆದಿದೆ. ಇದೀಗ ಕೇರಳದ ಪಾಂಗೋಡ್​ನಲ್ಲಿರುವ ಇಂಡಿಯನ್ ಆರ್ಮಿ ಶಿಬಿರಕ್ಕೆ ದಂಪತಿಯನ್ನು ಕರೆಸಿ, ಸನ್ಮಾನ ಮಾಡಿದೆ. ಪಾಂಗೋಡ್​ ಸೇನಾ ಶಿಬಿರದ ಬ್ರಿಗೆಡಿಯರ್​​ ಹಾಗೂ ಕಮಾಂಡರ್​ ಲಲಿತಾ ಶರ್ಮ ಅವರು ನವದಂಪತಿಗೆ … Continue reading ಇಂಡಿಯನ್​​​ ಆರ್ಮಿಯನ್ನು ಮದುವೆಗೆ ಆಹ್ವಾನಿಸಿದ ಕೇರಳ ಜೋಡಿಯನ್ನು ಸೇನಾ ಶಿಬಿರಕ್ಕೆ ಕರೆಸಿ ಸನ್ಮಾನ!