ಎಲ್​ಎಸಿ ಬಳಿ ಚೀನಾದ ಉಪಟಳ: ರೋಬೋಟಿಕ್ಸ್​ ಸೇರಿ ಆಧುನಿಕ ಯುದ್ಧ ತಂತ್ರಗಾರಿಕೆ ಕುರಿತು ಭಾರತದ ಚಿಂತನೆ

ನವದೆಹಲಿ: ಲಡಾಖ್​ ಬಳಿಯ ವಾಸ್ತವ ಗಡಿರೇಖೆ ಬಳಿ ಚೀನಾದ ಉಪಟಳ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ಮತ್ತು ಘಾತುಕ ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಹೊಂದುವ ನಿಟ್ಟಿನಲ್ಲಿ ಭಾರತ ಚಿಂತನೆ ನಡೆಸಿದೆ. ಈ ಸಂಬಂಧ ಹಿರಿಯ ಲೆಫ್ಟಿನೆಂಟ್​ ಜನರಲ್​ ಒಬ್ಬರ ನೇತೃತ್ವದಲ್ಲಿ ಗಂಭೀರವಾದ ಅಧ್ಯಯನಕ್ಕೆ ಮುಂದಡಿ ಇಟ್ಟಿದೆ. ಡ್ರೋನ್​ಗಳ ಸಮೂಹವನ್ನು ಹೊಂದುವುದು, ರೋಬಾಟಿಕ್ಸ್​, ಲೇಸರ್​ಗಳು ಮತ್ತು ಮಾರಕ ಯುದ್ಧಸಾಮಗ್ರಿಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ, ಬಿಗ್​ ಡೇಟಾ ಅನಾಲಿಸಿಸ್​ ಹಾಗೂ ಅಲ್ಗಾರದಂ ಯುದ್ಧತಂತ್ರದವರೆಗೆ ಆಧುನಿಕ ಬಗೆಯ ಯುದ್ಧತಂತ್ರಜ್ಞಾನಗಳ ಬಳಕೆ ಕುರಿತು ಇವರು … Continue reading ಎಲ್​ಎಸಿ ಬಳಿ ಚೀನಾದ ಉಪಟಳ: ರೋಬೋಟಿಕ್ಸ್​ ಸೇರಿ ಆಧುನಿಕ ಯುದ್ಧ ತಂತ್ರಗಾರಿಕೆ ಕುರಿತು ಭಾರತದ ಚಿಂತನೆ