ಗಲ್ವಾನ್ ಕಣಿವೆ ವೀರರ ನೆನಪಿನ ಸ್ಮಾರಕ ನಿರ್ಮಿಸಿದೆ ಸೇನೆ

ನವದೆಹಲಿ: ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಕಳೆದ ಜೂನ್ 15ರಂದು ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಓರ್ವ ಕಮಾಂಡಿಂಗ್ ಅಧಿಕಾರಿ ಸೇರಿ 20 ಯೋಧರ ನೆನಪಿಗಾಗಿ ಲಡಾಖ್​ನಲ್ಲಿ ಯುದ್ಧ ಸ್ಮಾರಕ ನಿರ್ವಿುಸಲಾಗಿದೆ. ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿಯ ಕೆಎಂ-120 ಪೋಸ್ಟ್ ಬಳಿ ಸ್ಮಾರಕ ನಿರ್ವಿುಸಲಾಗಿದ್ದು, ಇದರಲ್ಲಿ ಹುತಾತ್ಮರಾದ ಯೋಧರ ಹೆಸರುಗಳು ಹಾಗೂ ಜೂ.15ರಂದು ನಡೆದ ಘರ್ಷಣೆಯ ವಿವರಗಳನ್ನು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮಹಿಳೆಯರಿಗಿದು ಬೊಂಬಾಟ್​ ಸುದ್ದಿ: ಚಿನ್ನಾಭರಣದೊಳಗೆ ಇದು ಇದ್ರೆ ಎಷ್ಟು ಚೆನ್ನ! ‘2020ರ ಜೂ.15ರಂದು ಗಲ್ವಾನ್ … Continue reading ಗಲ್ವಾನ್ ಕಣಿವೆ ವೀರರ ನೆನಪಿನ ಸ್ಮಾರಕ ನಿರ್ಮಿಸಿದೆ ಸೇನೆ