ಹೀಗಾಗುತ್ತಿರುವುದು ಇದು ಮೊದಲೇನಲ್ಲ!

ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲಿವುಡ್‌ನಲ್ಲಿ ಬೇಡಿಕೆಯ ನಟರಾಗಿದ್ದ ಸುಶಾಂತ್, ಯಾಕೆ ಆತ್ಮಹತ್ಯೆಗೆ ಶರಣಾರದರು ಎಂಬ ರಹಸ್ಯ ಹಾಗೆಯೇ ಉಳಿದಿದೆ. ಇದನ್ನೂ ಓದಿ: ಸುಶಾಂತ್​ ಸಿಂಗ್​ ರಾಜಪೂತ್​ ಅವರ ಕೊನೆಯ ಕ್ಷಣಗಳು ಹೀಗಿದ್ದವು… ಸುಶಾಂತ್ ಆತ್ಮಹತ್ಯೆ ಹೊಸದಲ್ಲ ಮತ್ತು ಭಾರತೀಯ ಚಿತ್ರರಂಗವು ಇಷ್ಟು ವರ್ಷಗಳಲ್ಲಿ ಹಲವು ಆತ್ಮಹತ್ಯೆಗಳನ್ನು ಕಂಡಿದೆ. ಅದರಲ್ಲೂ ಬಾಲಿವುಡ್‌ನಲ್ಲಂತೂ ಕಲಾವಿದರು ಕಾರಣಾಂತರಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯ, ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಕೆಲವು ಸಾವುಗಳು ದೊಡ್ಡ … Continue reading ಹೀಗಾಗುತ್ತಿರುವುದು ಇದು ಮೊದಲೇನಲ್ಲ!