ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ನಾಕೌಟ್‌ಗೇರಿದ ಭಾರತದ ಮಹಿಳಾ ಹಾಕಿ ತಂಡ

ಟೋಕಿಯೊ: ವಂದನಾ ಕಟಾರಿಯಾ (4, 17, 49ನೇ ನಿಮಿಷ) ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿದರು. ಈ ಐತಿಹಾಸಿಕ ಸಾಧನೆಯ ನೆರವಿನಿಂದ ಭಾರತದ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ನಾಕೌಟ್ ಹಂತಕ್ಕೇರಿದೆ. ರಾಣಿ ರಾಂಪಾಲ್ ಪಡೆ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 4-3ರಿಂದ ಸೋಲಿಸಿತು. 1980ರಲ್ಲಿ ಕೊನೆಯದಾಗಿ ಸೆಮೀಸ್‌ಗೇರಿದ್ದ ಮಹಿಳಾ ಹಾಕಿ ತಂಡ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ನಂತರ 2016ರ ಒಲಿಂಪಿಕ್ಸ್‌ನಲ್ಲಷ್ಟೇ ಆಡಿದ್ದ … Continue reading ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ನಾಕೌಟ್‌ಗೇರಿದ ಭಾರತದ ಮಹಿಳಾ ಹಾಕಿ ತಂಡ