VIDEO: ಸಿಡ್ನಿಗೆ ಬಂದಿಳಿದ ಟೀಂ ಇಂಡಿಯಾ; ಕೊಹ್ಲಿ ನೋಡಲು ಜನವೋ ಜನ!

ಸಿಡ್ನಿ: ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ, ಇದೀಗ ನೆದರ್ಲ್ಯಾಂಡ್ ವಿರುದ್ಧ ಎರಡನೇ ಪಂದ್ಯವನ್ನಾಡಲು ಸಿಡ್ನಿಗೆ ಬಂದಿಳಿದಿದೆ. ಅ.27 ರಂದು ಸಿಡ್ನಿ ಮೈದಾನದಲ್ಲಿ ಭಾರತ ನೆದರ್ಲ್ಯಾಂಡ್​ ತಂಡವನ್ನು ಎದುರಿಸಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಜಯ ಗಳಿಸಿ ಟಿ-20 ವಿಶ್ವಕಪ್​ ಶುಭಾರಂಭ ಮಾಡಿರುವ ರೋಹಿತ್​ ಶರ್ಮಾ ಪಡೆ, ಇದೀಗ ನೆದರ್ಲ್ಯಾಂಡ್ ತಂಡವನ್ನು ಎದುರಿಸಲು ಮೆಲ್ಬೋರ್ನ್​ ಅಂಗಳದಿಂದ ಸಿಡ್ನಿ ತಲುಪಿದೆ. ಸಿಡ್ನಿಗೆ ಆಗಮಿಸುತ್ತಿದ್ದಂತೆ ಟೀಂ ಇಂಡಿಯಾವನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಸೇರಿದ್ದರು. … Continue reading VIDEO: ಸಿಡ್ನಿಗೆ ಬಂದಿಳಿದ ಟೀಂ ಇಂಡಿಯಾ; ಕೊಹ್ಲಿ ನೋಡಲು ಜನವೋ ಜನ!