ಜಾವೆಲಿನ್ ಪವರ್​ಹೌಸ್ ಆಗಲಿದೆ ಭಾರತ! ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

| ರಘುನಾಥ್ ಡಿ.ಪಿ. ಬೆಂಗಳೂರು ‘ಜಾವೆಲಿನ್ ಎಸೆಯುವ ಆಟದಲ್ಲಿ ಭಾರತ ಪವರ್ ಹೌಸ್ ಆಗುವುದರಲ್ಲಿ ಅನುಮಾನವೇ ಬೇಡ. ನನ್ನಿಂದ ಸ್ಪೂರ್ತಿ ಪಡೆದ ಹಲವರು ಈ ಕ್ರೀಡೆಯತ್ತ ಬರಬಹುದು. ಮುಂದಿನ ದಿನಗಳಲ್ಲಿ ಭಾರತದಿಂದ ಮತ್ತಷ್ಟು ಉತ್ತಮ ಜಾವೆಲಿನ್ ಥ್ರೋಪಟುಗಳು ಹೊರಹೊಮ್ಮಲಿದ್ದಾರೆ..’ ಇದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮುಡಿಗೆ ಸ್ವರ್ಣ ಕಿರೀಟ ತೊಡಿಸಿದ ಹರಿಯಾಣದ 23 ವರ್ಷದ ಅಥ್ಲೀಟ್, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಆತ್ಮವಿಶ್ವಾಸದ ನುಡಿ. 2021ರ ಆ.7 ಶನಿವಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನಕ್ಕೆ ಮುತ್ತಿಟ್ಟು ಭಾರತೀಯ … Continue reading ಜಾವೆಲಿನ್ ಪವರ್​ಹೌಸ್ ಆಗಲಿದೆ ಭಾರತ! ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ