ವಿಶ್ವಕಪ್​ ಫೈನಲ್​: ಟೀಮ್​ ಇಂಡಿಯಾಗೆ ಆರಂಭಿಕ ಆಘಾತ, 4 ರನ್​ಗೆ ಶುಭಮಾನ್​ ಗಿಲ್​ ಔಟ್​

ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ರಣ ರೋಚಕ ಫೈನಲ್​ ಕದನದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿರುವ ಭಾರತ 30 ರನ್​ಗೆ ಒಂದು ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಕೇವಲ 4 ರನ್​ ಗಳಿಸಿದ ಗಿಲ್​ ಮಿಚೆಲ್​ ಸ್ಟಾರ್ಕ್​ ಓವರ್​ನಲ್ಲಿ ಆ್ಯಡಂ ಜಂಪಾಗೆ ಕ್ಯಾಚಿತ್ತು ನಿರ್ಗಮಿಸಿದರು. ಸದ್ಯ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಕ್ರೀಸ್​ನಲ್ಲಿದ್ದಾರೆ. 7 ಓವರ್​ ಮುಕ್ತಾಯಕ್ಕೆ ಭಾರತ 1 ವಿಕೆಟ್​ ನಷ್ಟಕ್ಕೆ 54 ರನ್​ ಕಲೆಹಾಕಿದೆ. ರೋಹಿತ್​ … Continue reading ವಿಶ್ವಕಪ್​ ಫೈನಲ್​: ಟೀಮ್​ ಇಂಡಿಯಾಗೆ ಆರಂಭಿಕ ಆಘಾತ, 4 ರನ್​ಗೆ ಶುಭಮಾನ್​ ಗಿಲ್​ ಔಟ್​