ಹತ್ತು ವರ್ಷಗಳಲ್ಲಿ ದೇಶದಲ್ಲಾಗಲಿದೆ ಒಂದು ದಾಖಲೆ; ಪ್ರಧಾನಿ ಮೋದಿ ವಿಶ್ವಾಸ

ನವದೆಹಲಿ: ಭಾರತದಲ್ಲಿ ಇನ್ನು ಹತ್ತು ವರ್ಷಗಳಲ್ಲಿ ಒಂದು ದಾಖಲೆ ಬರೆಯಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಭರವಸೆ ನೀಡಿದ್ದಾರೆ. ಗುಜರಾತ್​ನ ಭುಜ್ ಜಿಲ್ಲೆಯಲ್ಲಿನ ಕೆ.ಕೆ. ಪಟೇಲ್​ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಉದ್ಘಾಟನೆ ಮಾಡಿ ಅವರು ಈ ವಿಷಯ ತಿಳಿಸಿದರು. ಎರಡು ದಶಕಗಳ ಹಿಂದೆ ಗುಜರಾತ್​ನಲ್ಲಿ 9 ವೈದ್ಯಕೀಯ ಕಾಲೇಜುಗಳು ಮತ್ತು 1,100 ಸೀಟುಗಳಷ್ಟೇ ಇದ್ದವು. ಇಂದು 36ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳು, 6 ಸಾವಿರ ಸೀಟುಗಳು ಗುಜರಾತ್​ನಲ್ಲಿವೆ. ಇನ್ನು 2001ರಲ್ಲಿ … Continue reading ಹತ್ತು ವರ್ಷಗಳಲ್ಲಿ ದೇಶದಲ್ಲಾಗಲಿದೆ ಒಂದು ದಾಖಲೆ; ಪ್ರಧಾನಿ ಮೋದಿ ವಿಶ್ವಾಸ