ಚಂದ್ರಯಾನ-3, ಆದಿತ್ಯ ಎಲ್-1 ನಂತರ LIGO; ಏನಿದು ವಿನೂತನ ಯೋಜನೆ?

ಬೆಂಗಳೂರು: ಭಾರತ ವೈಜ್ಞಾನಿಕ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗಳನ್ನು ಇಡಲಾರಂಭಿಸಿದ್ದು, ಇದೀಗ ಚಂದ್ರಯಾನ-3 ಹಾಗೂ ಆದಿತ್ಯ ಎಲ್- 1 ನಂತರ ಮಹತ್ವಾಕಾಂಕ್ಷೆಯ ಯೋಜನೆಗೆ ಮುಂದಾಗಿದೆ. ಈಗಾಗಲೇ ಈ ಯೋಜನೆಗೆ ಸಂಸತ್ತು ಹಸಿರು ನಿಶಾನೆಯನ್ನೂ ನೀಡಿದೆ. ಈ ಯೋಜನೆಯ ಹೆಸರೇ LIGO! ಏನಿದು LIGO ಯೋಜನೆ? ಲಿಗೋ (LIGO) ಎಂದರೆ ಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಶನಲ್‍-ವೇವ್ ಒಬ್ಸರ್‍ವೇಟರಿ (ಎಲ್ಐಜಿಒ). ಭಾರತವು ವಿಶ್ವಾದ್ಯಂತದ ನೆಟ್‍ವರ್ಕ್‍ನ ಭಾಗವಾಗಿ ಭಾರತದಲ್ಲಿ ನೆಲೆಗೊಂಡಿರುವ ಯೋಜಿತ ಸುಧಾರಿತ ಗುರುತ್ವ-ತರಂಗ ವೀಕ್ಷಣಾಲಯವನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಪರಿಕಲ್ಪನೆಯ ಪ್ರಸ್ತಾಪವು ಈಗ ಭಾರತ … Continue reading ಚಂದ್ರಯಾನ-3, ಆದಿತ್ಯ ಎಲ್-1 ನಂತರ LIGO; ಏನಿದು ವಿನೂತನ ಯೋಜನೆ?