ಭಾರತವು ಇಂದು ವರ್ಷದ ಅತ್ಯಂತ ಕಡಿಮೆ ದಿನಕ್ಕೆ ಸಾಕ್ಷಿಯಾಗಲಿದೆ!ಏಕೆ ಎಂಬುದು ಇಲ್ಲಿದೆ..

ನವದೆಹಲಿ: ಭಾರತವು ಈ ವರ್ಷದಲ್ಲಿ ಇಂದು(ಡಿ.22) ಸುದೀರ್ಘ ರಾತ್ರಿ ಮತ್ತು ಕಡಿಮೆ ಅವಧಿಯ ಹಗಲಿಗೆ ಸಾಕ್ಷಿಯಾಗುತ್ತಿದೆ. ಈ ವಿದ್ಯಮಾನವನ್ನು ಚಳಿಗಾಲದ ಅಯನ ಸಂಕ್ರಾಂತಿ(ಮಿಡ್​ ವಿಂಟರ್​) ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಡಿಸೆಂಬರ್ 21 ಅಥವಾ ಡಿಸೆಂಬರ್ 22 ಇಂತಹ ದಿನ ಬರುವುದು ವಿಶೇಷ. India Set To Witness Shortest Day Of The Year Today, Here’s Why ಇದನ್ನೂ ಓದಿ: ತಾವು ಮದುವೆಗೆ ಅರ್ಹರು ಎಂದು ಸಾಬೀತುಪಡಿಸಲು ಈ ಪುರುಷರು ಚಾಟಿಯೇಟು ಪಡೆಯಬೇಕು! ಚಳಿಗಾಲದ … Continue reading ಭಾರತವು ಇಂದು ವರ್ಷದ ಅತ್ಯಂತ ಕಡಿಮೆ ದಿನಕ್ಕೆ ಸಾಕ್ಷಿಯಾಗಲಿದೆ!ಏಕೆ ಎಂಬುದು ಇಲ್ಲಿದೆ..