ಎಚ್​3ಎನ್​2 ವೈರಸ್​ಗೆ ದೇಶದಲ್ಲಿ ಮತ್ತೊಂದು ಬಲಿ!; ಆತಂಕ ಹೆಚ್ಚಿಸುತ್ತಿರುವ ಸೋಂಕು

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಾಧಿಸುತ್ತಿರುವ ಎಚ್​3ಎನ್​2 ವೈರಸ್​ನಿಂದ ಕರ್ನಾಟಕದಲ್ಲಿ ಒಬ್ಬರು ಸಾವಿಗೀಡಾಗುವ ಮೂಲಕ ಭಾರತದಲ್ಲಿ ಈ ಸೋಂಕಿನಿಂದಾದ ಮೊದಲ ಸಾವು ಕರ್ನಾಟಕದಲ್ಲಿ ಸಂಭವಿಸಿತ್ತು. ಇನ್ನೊಬ್ಬರು ಈ ಸೋಂಕಿಗೆ ಬಲಿಯಾಗುವ ಮೂಲಕ ದೇಶದಲ್ಲಿ ಎಚ್​3ಎನ್​2ನಿಂದ ಸತ್ತವರ ಸಂಖ್ಯೆ ಎರಡಕ್ಕೇರಿದೆ. ಇದನ್ನೂ ಓದಿ: ಹೊರರಾಜ್ಯಗಳಿಗೆ ನಂದಿನಿ ಹಾಲಿನ ಪೂರೈಕೆ ಸ್ಥಗಿತಗೊಳಿಸಿ; ಹೋಟೆಲ್​ ಮಾಲೀಕರಿಂದ ಕೆಎಂಎಫ್​ಗೆ ಪತ್ರ ರಾಜ್ಯದ ಹಾಸನ ಜಿಲ್ಲೆಯ 82 ವರ್ಷದ ವ್ಯಕ್ತಿ ಹಿರೇಗೌಡ ಮಾ. 1ರಂದು ಸಾವಿಗೀಡಾಗಿದ್ದರು. ಅವರು ಎಚ್​3ಎನ್​2 ವೈರಸ್​ ಸೋಂಕಿಗೆ ಒಳಗಾಗಿದ್ದನ್ನು ಜಿಲ್ಲಾ … Continue reading ಎಚ್​3ಎನ್​2 ವೈರಸ್​ಗೆ ದೇಶದಲ್ಲಿ ಮತ್ತೊಂದು ಬಲಿ!; ಆತಂಕ ಹೆಚ್ಚಿಸುತ್ತಿರುವ ಸೋಂಕು