2.11 ಲಕ್ಷ ಹೊಸ ಕರೊನಾ ಪ್ರಕರಣ ; ತಮಿಳುನಾಡಿನದೇ ಹೆಚ್ಚು ಪಾಲು

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2.11 ಲಕ್ಷ ಹೊಸ ಕರೊನಾ ಪ್ರಕರಣಗಳು ಮತ್ತು 3,847 ಕರೊನಾ ಸಾವುಗಳು ವರದಿಯಾಗಿವೆ. ಕರೊನಾ ನಿತ್ಯ ಪ್ರಕರಣಗಳ ಸಂಖ್ಯೆ ಮತ್ತೆ ಸ್ವಲ್ಪ ಏರಿಕೆಯಾಗಿದ್ದರೆ, ಸಾವುಗಳ ಸಂಖ್ಯೆ 4,000 ದ ಮಟ್ಟದಿಂದ ಕೆಳಗಿಳಿದಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳು ಗರಿಷ್ಠ ಮಟ್ಟದಲ್ಲಿ ಹೊಸ ಪ್ರಕರಣಗಳನ್ನು ದಾಖಲಿಸಿವೆ. ನಿನ್ನೆ (ಮೇ 26) ಅತಿಹೆಚ್ಚು ಕರೊನಾ ಪ್ರಕರಣಗಳನ್ನು ದಾಖಲಿಸಿದ ಟಾಪ್ ಫೈವ್ ರಾಜ್ಯಗಳೆಂದರೆ, ತಮಿಳುನಾಡು 33,764 ಪ್ರಕರಣಗಳು, ಕೇರಳ – 28,798 ಪ್ರಕರಣಗಳು, … Continue reading 2.11 ಲಕ್ಷ ಹೊಸ ಕರೊನಾ ಪ್ರಕರಣ ; ತಮಿಳುನಾಡಿನದೇ ಹೆಚ್ಚು ಪಾಲು