ಭಾರತದ 30 ಕೋಟಿ ಜನರಿಗೆ ಹರಡುತ್ತೆ ಕರೊನಾ ವೈರಸ್​! ಎಚ್ಚರ ತಪ್ಪಿದರೆ ನೀವೂ ಬಲಿಯಾಗುತ್ತೀರಿ ಎಂದ ಪರಿಣತ

ನವದೆಹಲಿ: ಕರೊನಾ ವೈರಸ್​ ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಪೂರ್ತಿ ಜಗತ್ತನ್ನೇ ಆವರಿಸಿಕೊಂಡಿರುವ ಈ ವೈರಸ್​ಗೆ 11 ಸಾವಿರಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಭಾರತದಲ್ಲಿಯೂ ಸಹ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೇ ರೀತಿಯಲ್ಲಿ ಮುಂದುವರೆದರೆ ದೇಶದಲ್ಲಿರುವ 30 ಕೋಟಿ ಜನರಿಗೆ ವೈರಸ್​ ಹರಡುತ್ತದೆ ಎಂದು ಪರಿಣತರೊಬ್ಬರು ತಿಳಿಸಿದ್ದಾರೆ. ಸೆಂಟರ್​ ಫಾರ್​ ಡಿಸೀಸ್​ ಡೈನಾಮಿಕ್ಸ್​, ಎಕಾನಾಮಿಕ್ಸ್​ ಆ್ಯಂಡ್​ ಪಾಲಿಸಿ (CDDEP)ಯ ನಿರ್ದೇಶಕರಾಗಿರುವ ರಮಣಮ್​ ಲಕ್ಷ್ಮೀನಾರಾಯಣ ಅವರು ಭಾರತದಲ್ಲಿ ಎಷ್ಟು ಜನರಿಗೆ ಕರೊನಾ ಬರಬಹುದು … Continue reading ಭಾರತದ 30 ಕೋಟಿ ಜನರಿಗೆ ಹರಡುತ್ತೆ ಕರೊನಾ ವೈರಸ್​! ಎಚ್ಚರ ತಪ್ಪಿದರೆ ನೀವೂ ಬಲಿಯಾಗುತ್ತೀರಿ ಎಂದ ಪರಿಣತ