“2030 ರ ವೇಳೆಗೆ ಭಾರತ ಪೆಟ್ರೋಲ್​-ಡೀಸೆಲ್​ ರೀಫೈನಿಂಗ್​ ಸಾಮರ್ಥ್ಯ ಹೆಚ್ಚಿಸಬೇಕು”

ನವದೆಹಲಿ: ಪೆಟ್ರೋಲ್-ಡಿಸೇಲ್​ಗಳ ಬೆಲೆ ಏರಿಕೆಯಿಂದಾಗಿ ಜನರು ಎಲೆಕ್ಟ್ರಿಕ್​ ವಾಹನಗಳೂ ಸೇರಿದಂತೆ ಪರ್ಯಾಯ ಇಂಧನ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಈ ತೈಲ ಇಂಧನಗಳ ಬೇಡಿಕೆಯು ಸದ್ಯಕ್ಕೆ ತಗ್ಗುವ ಪ್ರಮೇಯವಿಲ್ಲ, ಬದಲಿಗೆ ದೇಶದ ತೈಲ ಇಂಧನ ತಯಾರಿಕೆ ಸಾಮರ್ಥ್ಯವನ್ನು ಏರಿಸುವ ಅವಶ್ಯಕತೆ ಇದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಭಾರತದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು 2030 ರ ವೇಳೆಗೆ ಹೆಚ್ಚುವರಿಯಾಗಿ ದಿನಕ್ಕೆ 2 ಮಿಲಿಯನ್​ನಷ್ಟು ಬ್ಯಾರೆಲ್ಸ್​ ಪರ್​ ಡೇ(ಬಿಪಿಡಿ)​ಗಳ ಇಂಧನವನ್ನು ತೆಗೆಯುವ ಸಾಮರ್ಥ್ಯವನ್ನು ಸಾಧಿಸಬೇಕಿದೆ. ಜನರು ಇತರ ಪರಿಸರಸ್ನೇಹಿ ಇಂಧನಗಳ … Continue reading “2030 ರ ವೇಳೆಗೆ ಭಾರತ ಪೆಟ್ರೋಲ್​-ಡೀಸೆಲ್​ ರೀಫೈನಿಂಗ್​ ಸಾಮರ್ಥ್ಯ ಹೆಚ್ಚಿಸಬೇಕು”