ಹೈಪರ್​ಸಾನಿಕ್ ಮಿಸೈಲ್ ಕ್ಲಬ್​ ಸೇರಿತು ಭಾರತ

ನವದೆಹಲಿ: ಒಡಿಶಾದ ಬಾಲಸೋರ್​ನ ಎಪಿಜೆ ಅಬ್ದುಲ್ ಕಲಾಂ ಟೆಸ್ಟಿಂಗ್ ರೇಂಜ್​ನಲ್ಲಿ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಭಾರತ ಇಂದು ಹೈಪರ್​ ಸಾನಿಕ್ ಮಿಸೈಲ್ ಕ್ಲಬ್​ ಸೇರ್ಪಡೆಯಾಗಿದೆ. ಈ ಕ್ಷಿಪಣಿಯ ಶಬ್ದದ ವೇಗಕ್ಕಿಂತಲೂ ಆರು ಪಟ್ಟು ವೇಗದಲ್ಲಿ ಸಾಗುತ್ತದೆ. ಇಂತಹ ಮಿಸೈಲ್ ಹೊಂದಿರುವ ಇತರ ದೇಶಗಳು ಅಮೆರಿಕ, ರಷ್ಯಾ ಮತ್ತು ಚೀನಾ. ಹೈಪರ್​ ಸಾನಿಕ್ ಟೆಸ್ಟ್ ಡೆಮಾನ್​ಸ್ಟ್ರೇಟರ್​ ವೆಹಿಕಲ್​ ಅನ್ನು ಡಿಫೆನ್ಸ್ ರಿಸರ್ಚ್​ ಆ್ಯಂಡ್ ಡೆವಲಪ್​ಮೆಂಟ್ ಆರ್ಗನೈಸೇಷನ್ (ಡಿಆರ್​ಡಿಒ) ಅಭಿವೃದ್ಧಿಪಡಿಸಿದ್ದು, ಇಂದು ಬೆಳಗ್ಗೆ 11.03 … Continue reading ಹೈಪರ್​ಸಾನಿಕ್ ಮಿಸೈಲ್ ಕ್ಲಬ್​ ಸೇರಿತು ಭಾರತ