ಮೂರನೇ ಅಲೆ ಹೊಸ್ತಿಲಲ್ಲಿ ಭಾರತ: ದೇಶದಲ್ಲಿ ಕರೊನಾ ದೈನಂದಿನ ಕೇಸ್ ಶೇ.44 ಹೆಚ್ಚಳ; ರಾಜ್ಯದಲ್ಲೂ ಏರಿಕೆ

ನವದೆಹಲಿ/ಬೆಂಗಳೂರು: ವಿಶ್ವದ ಹಲವೆಡೆ ಕರೊನಾ ನಾಲ್ಕನೇ ಅಲೆ ಅಪ್ಪಳಿಸಿರುವಂತೆಯೇ ಭಾರತದಲ್ಲಿ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ಶೇ.44 ಏರಿಕೆ ಆಗಿರುವುದು 3ನೇ ಅಲೆಯ ಆತಂಕವನ್ನು ಇಮ್ಮಡಿಗೊಳಿಸಿದೆ. ಇತ್ತ ಕರ್ನಾಟಕದಲ್ಲೂ ಎರಡೂವರೆ ತಿಂಗಳ ಬಳಿಕ ಕೋವಿಡ್ ಪ್ರಕರಣ ಹೆಚ್ಚಾಗಿದ್ದು, ಬುಧವಾರ ಒಂದೇ ದಿನ 566 ಹೊಸ ಪ್ರಕರಣಗಳು ದೃಢಪಟ್ಟಿದೆ. ಈ ವರ್ಷ ಏಪ್ರಿಲ್ ಮತ್ತು ಮೇನಲ್ಲಿ ಕಾಡಿದ ಕರೊನಾ ಎರಡನೇ ಅಲೆಯ ನಂತರ ಸೋಂಕನ್ನು ಹತೋಟಿಗೆ ತರಲು ಯಶಸ್ವಿಯಾದ ಭಾರತ, ಒಮಿಕ್ರಾನ್ ರೂಪಾಂತರಿಯ ಪತ್ತೆಯಿಂದ ಹೊಸ ತಲೆನೋವು ಎದುರಿಸಲಾರಂಭಿಸಿದೆ. … Continue reading ಮೂರನೇ ಅಲೆ ಹೊಸ್ತಿಲಲ್ಲಿ ಭಾರತ: ದೇಶದಲ್ಲಿ ಕರೊನಾ ದೈನಂದಿನ ಕೇಸ್ ಶೇ.44 ಹೆಚ್ಚಳ; ರಾಜ್ಯದಲ್ಲೂ ಏರಿಕೆ