ಮಾಲ್ಡೀವ್ಸ್​ ಹಡಗಿನಿಂದ ತೈಲ ಸೋರಿಕೆ ತಡೆಗೆ ಭಾರತ ನೆರವು

ನವದೆಹಲಿ: ಮಾರಿಷಸ್​ನ ಆಗ್ನೇಯ ಕರಾವಳಿಯಲ್ಲಿ ಕಳೆದ ತಿಂಗಳಿಂದ ಕೆಟ್ಟು ನಿಂತಿರುವ ನೌಕೆಯಿಂದ ತೈಲ ಸೋರಿಕೆಯಾಗುತ್ತಿರುವುದನ್ನು ತಡೆಯಲು ಭಾರತ ನೆರವಿನ ಹಸ್ತ ಚಾಚಿದೆ. ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ಕಳಿಸಿರುವುದಾಗಿ ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ. ವಾಯು ಪಡೆಯ (ಐಎಎಫ್) ವಿಮಾನವೊಂದರಲ್ಲಿ 30 ಟನ್​ಗೂ ಹೆಚ್ಚು ತೂಕದ ತಾಂತ್ರಿಕ ಉಪಕರಣಗಳು ಹಾಗೂ ಸಲಕರಣೆಗಳನ್ನು ದ್ವೀಪ ದೇಶಕ್ಕೆ ಕಳಿಸಲಾಗಿದೆ. ಓಶಿಯನ್ ಬೂಮ್್ಸ, ರಿವರ್ ಬೂಮ್್ಸ, ಡಿಸ್ಕ್ ಸ್ಕಿಮ್ಮರ್, ಹೆಲಿ ಸ್ಕಿಮ್ಮರ್ ಮೊದಲಾದ ಸಲಕರಣೆಗಳನ್ನು ತೈಲ ಸೋರಿಕೆ ತಡೆಯಲು ಕಳಿಸಲಾಗಿದೆ. ತೈಲ ಸೋರಿಕೆ … Continue reading ಮಾಲ್ಡೀವ್ಸ್​ ಹಡಗಿನಿಂದ ತೈಲ ಸೋರಿಕೆ ತಡೆಗೆ ಭಾರತ ನೆರವು