‘ಪಠಾಣ್​’ ಯಶಸ್ಸು: ಈ ದೇಶ ಯಾವತ್ತೂ ಖಾನ್​ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದ ಕಂಗನಾ ರಣಾವತ್​

ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಬಿಡುಗಡೆಯಾದಾಗಿನಿಂದ ಕಂಗನಾ ರಣಾವತ್​ ಒಂದಲ್ಲ ಒಂದು ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ಕಳೆದೊಂದು ವಾರದಿಂದ ಟ್ವಿಟರ್​ನಲ್ಲಿ ಸಖತ್​ ಆಕ್ಟಿವ್​ ಆಗಿರುವ ಅವರು ‘ಪಠಾಣ್​’ ಗೆಲ್ಲಿಸಿದ ಜನರನ್ನು ಕಾಲೆಳೆಯುತ್ತಲೇ ಇದ್ದಾರೆ. ಈಗ ಕಂಗನಾ, ಈ ದೇಶ ಯಾವತ್ತೂ ಖಾನ್​ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾರಕ್​ ರಾಮ್​ಗೆ ತಾತನ, ಅಭಿಮಾನಿಗಳ ಆಶೀರ್ವಾದವಿದೆ ಎಂದ ಜ್ಯೂನಿಯರ್​ ಎನ್​.ಟಿ.ಆರ್​ ‘ಪಠಾಣ್​’ ಗೆಲುವಿನ ಕುರಿತು ನೆಟ್ಟಿಗರೊಬ್ಬರು ಟ್ವಟಿರ್​ನಲ್ಲಿ ಬರೆದುಕೊಕಂಡಿದ್ದಾರೆ. ”ಪಠಾಣ್​’ ಚಿತ್ರದ ಗೆಲುವು ನಮಗೆ ನಾಲ್ಕು … Continue reading ‘ಪಠಾಣ್​’ ಯಶಸ್ಸು: ಈ ದೇಶ ಯಾವತ್ತೂ ಖಾನ್​ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದ ಕಂಗನಾ ರಣಾವತ್​