ಭಾರತದಲ್ಲಿ ರಷ್ಯಾದ ಆಯುಧಗಳೇ ಯಾಕೆ ಹೆಚ್ಚು ಗೊತ್ತಾ?

ಕ್ಯಾನ್ಬೆರ್ರಾ: ‘ಪಾಶ್ಚಿಮಾತ್ಯ ದೇಶಗಳು ತೋರಿಸಿದ ನಿರ್ಲಕ್ಷ್ಯದಿಂದ ಭಾರತದಲ್ಲಿ ರಷ್ಯನ್​ ಆಯುಧಗಳ ಸಂಖ್ಯೆ ಅನೇಕ ದಶಕಗಳಲ್ಲಿ ಬೆಳೆಯುತ್ತಾ ಬಂದಿದೆ’ ಎಂದು ಭಾರತೀಯ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಆಷ್ಟ್ರೇಲಿಯಾದ ಕ್ಯಾನ್ಬೆರ್ರಾದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಮರು ಉತ್ತರ ನೀಡಿದರು. ರಷ್ಯಾ-ಯುಕ್ರೇನ್ ಯುದ್ಧ ಆರಂಭ ಆದ ಮೇಲೆ ರಷ್ಯಾದಿಂದ ಏನನ್ನೂ ಖರೀದಿಸದಂತೆ ಅಮೇರಿಕಾ ಹಾಗೂ ಪಾಶ್ಚಿಮಾತ್ಯ ದೇಶಗಳು ನಿರ್ಭಂಧ ವಿಧಿಸಿದ್ದರು. ಇದ್ಯಾವುದಕ್ಕೂ ಕ್ಯಾರೆ ಅನ್ನದ ಭಾರತ ನಿರಂತರವಾಗಿ ರಷ್ಯಾದಿಂದ ತೈಲ ಹಾಗೂ ಯುದ್ಧೋಪಕರಣಗಳನ್ನು ಖರೀದಿಸುತ್ತಿದೆ. ಇದನ್ನು ಕಟುವಾಗಿ ಪಾಶ್ಚಿಮಾತ್ಯ ದೇಶಗಳು ಟೀಕಿಸುತ್ತಿದ್ದವು. … Continue reading ಭಾರತದಲ್ಲಿ ರಷ್ಯಾದ ಆಯುಧಗಳೇ ಯಾಕೆ ಹೆಚ್ಚು ಗೊತ್ತಾ?