ಕಾಮನ್​ವೆಲ್ತ್​ ಗೇಮ್ಸ್​ ಮುಕ್ತಾಯ; ಭಾರತಕ್ಕೆ 4ನೇ ಸ್ಥಾನ: ಗಳಿಸಿದ ಪದಕಗಳ ವಿವರ ಇಲ್ಲಿದೆ..

ಬರ್ಮಿಂಗ್​​ಹ್ಯಾಂ: 18ನೇ ಕಾಮನ್​ವೆಲ್ತ್ ಗೇಮ್ಸ್​ ಇಂದು ಮುಕ್ತಾಯವಾಗಿದ್ದು, ಈ ಕ್ರೀಡಾಕೂಟದಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಒಟ್ಟಾರೆಯಾಗಿ ಈ ಸಲದ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ 61 ಪದಕಗಳನ್ನು ಗಳಿಸಿದೆ. ಜುಲೈ 28ರಂದು ಪ್ರಾರಂಭವಾದ 18ನೇ ಕಾಮನ್‌ವೆಲ್ತ್ ಗೇಮ್ಸ್ ಇಂದು ಮುಕ್ತಾಯವಾಗಿದ್ದು, 178 ಪದಕಗಳೊಂದಿಗೆ ಆಸ್ಟ್ರೇಲಿಯಾ ಪ್ರಥಮ ಸ್ಥಾನ ಪಡೆದಿದೆ. 175 ಪದಕಗಳೊಂದಿಗೆ ಇಂಗ್ಲೆಂಡ್ ದ್ವಿತೀಯ ಹಾಗೂ 92 ಪದಕಗಳೊಂದಿಗೆ ಕೆನಡ ತೃತೀಯ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ. ಇಂಗ್ಲೆಂಡ್, ಕೆನಡ ಕ್ರಮವಾಗಿ 67, 57, 26 ಚಿನ್ನದ ಪದಕಗಳನ್ನು … Continue reading ಕಾಮನ್​ವೆಲ್ತ್​ ಗೇಮ್ಸ್​ ಮುಕ್ತಾಯ; ಭಾರತಕ್ಕೆ 4ನೇ ಸ್ಥಾನ: ಗಳಿಸಿದ ಪದಕಗಳ ವಿವರ ಇಲ್ಲಿದೆ..