ಅಮೆರಿಕ ಕಂಪನಿಗಳ ರಫ್ತು ವಹಿವಾಟಿನ ಶಕ್ತಿ ಕೇಂದ್ರವಾಗಿ ಭಾರತ ಹೊರಹೊಮ್ಮುತ್ತಿದೆ: ಬಿಸಿಜಿ ವರದಿ

ನವದೆಹಲಿ:  ಅಮೆರಿಕದ ಕಂಪನಿಗಳಿಗೆ ಭಾರತವು ಭವಿಷ್ಯದ ರಫ್ತು ವಹಿವಾಟಿನ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ (Boston Consulting Group) BCG  ವರದಿ ಮಾಡಿದೆ. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ವರದಿಯ ಪ್ರಕಾರ, ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದಿಂದ ಆಮದು ವಹಿವಾಟುಗಳನ್ನು ಗಮನಾರ್ಹವಾಗಿ ಕಡಿತಗೊಳಿಸಲು ನೋಡುತ್ತಿರುವ ಕಾರಣ, ಅಮೆರಿಕದ ಕಂಪನಿಗಳಿಗೆ ಭಾರತವು ಭವಿಷ್ಯದ ರಫ್ತು ವಹಿವಾಟಿನ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ಭಾರತ, ಮೆಕ್ಸಿಕೊ ಮತ್ತು ಆಗ್ನೇಯ ಏಷ್ಯಾವು ರಫ್ತು ಸರಕುಗಳ ಉತ್ಪಾದನೆಯ ಶಕ್ತಿ ಕೇಂದ್ರಗಳಾಗಿ ಶೀಘ್ರವಾಗಿ … Continue reading ಅಮೆರಿಕ ಕಂಪನಿಗಳ ರಫ್ತು ವಹಿವಾಟಿನ ಶಕ್ತಿ ಕೇಂದ್ರವಾಗಿ ಭಾರತ ಹೊರಹೊಮ್ಮುತ್ತಿದೆ: ಬಿಸಿಜಿ ವರದಿ