ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾಗೆ ಕರೊನಾ ಪಾಸಿಟಿವ್​: ಬಿಸಿಸಿಐ ಸ್ಪಷ್ಟನೆ

ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ ಅವರಿಗೆ ಕರೊನಾ ಪಾಸಿಟಿವ್​ ಇದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇಂಗ್ಲೆಂಡ್​ ವಿರುದ್ಧದ 5ನೇ ಟೆಸ್ಟ್​ ಪಂದ್ಯಾವಳಿ ಜುಲೈ 1 ರಿಂದ ಆರಂಭವಾಗಲಿದ್ದು, ಸದ್ಯ ನಾಯಕ ಕರೊನಾ ಚಿಕಿತ್ಸೆ ಪಡೆಯುತ್ತಿರುವುದರಿಂದ ತಂಡವನ್ನು ಜಸಪ್ರೀತ್​ ಬುಮ್ರಾ ಅಥವಾ ವಿಕೇಟ್​ ಕೀಪರ್​ ರಿಷಬ್ ಪಂಥ್​ ಪಂದ್ಯವನ್ನು ಮುನ್ನಡೆಸುವ ಸಾಧ್ಯತೆ ಇದೆ. UPDATE – #TeamIndia Captain Mr Rohit Sharma has tested positive for COVID-19 … Continue reading ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾಗೆ ಕರೊನಾ ಪಾಸಿಟಿವ್​: ಬಿಸಿಸಿಐ ಸ್ಪಷ್ಟನೆ