More

    ತನುಷ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

    ಶಿವಮೊಗ್ಗ: ನಗರದ ಸ್ಟೈಲ್ ಡಾನ್ಸ್ ಕ್ರಿವ್ ನೃತ್ಯ ಸಂಸ್ಥೆಯ ವಿದ್ಯಾರ್ಥಿ ಎಂ.ಪಿ.ತನುಷ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ ಲಭಿಸಿದೆ.

    3.8 ವರ್ಷದ ಬಾಲಕ ತನುಷ್ ವಾರದ ಎಲ್ಲ ದಿನ, ವರ್ಷದ ಎಲ್ಲ ತಿಂಗಳು, ಆಂಗ್ಲಭಾಷೆಯ ಎ-ಝೆಡ್‌ವರೆಗಿ 26 ಅಕ್ಷರಗಳು, ಐದು ಶ್ಲೋಕ, ಮೂರು ಕಥೆಗಳನ್ನು ಹೇಳುವುದು, ಮನುಷ್ಯನ ದೇಹದ 10 ಅಂಗಾಂಗಗಳನ್ನು ಗುರುತಿಸುವುದು, ಸೂರ್ಯ ನಮಸ್ಕಾರದ 12 ಮಾದರಿಗಳ ಪ್ರದರ್ಶನ, 1ರಿಂದ 10ರವರೆಗೆ ಅಂಕಿಗಳು ಬರೆಯುವುದು, 10 ರಾಷ್ಟ್ರೀಯ ಚಿಹ್ನೆಗಳ ಗುರುತು ಹಾಗೂ 10 ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರ ನೀಡಿದ್ದು ಬಾಲಕನ ಸಾಧನೆಗೆ ಇಂಡಿಯಾ ಬುಕ್ ಆಫ್ ರೇಕಾರ್ಡ್‌ನಲ್ಲಿ ನೋಂದಣಿ ಆಗಿದೆ. ಬಾಲಕ ತುನುಷ್, ಪ್ರಶಾಂತ್ ಮತ್ತು ಸ್ನೇಹಾ ದಂಪತಿಯ ಪುತ್ರನಾಗಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts