ICCWC 2023 INDvsPAK: ಭಾರತ ಗೆದ್ದ ಕೂಡಲೇ ಭಾವುಟ ಹಿಡಿದು ಸಂಭ್ರಮಿಸಿದ ಪುಟಾಣಿಗಳು; ವಿಡಿಯೋ ವೈರಲ್​

ಅಹಮದಬಾದ್: ಕ್ರಿಕೆಟ್ ಏಕದಿನ ವಿಶ್ವಕಪ್​ 2023ರ ಪಂದ್ಯಗಳಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಅಹಮದಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿತ್ತು. ಟಾಸ್​ ಗೆದ್ದು ಪಂದ್ಯ ಪ್ರಾರಂಭಿಸಿದ ಭಾರತ ಜಯಭೇರಿಯಾಗುವ ಮೂಲಕ ಪಂದ್ಯವನ್ನು ಮುಗಿಸಿತು. ಈ ಸಂಭ್ರಮದ ಛೌಯೆ ಮಕ್ಕಳಲ್ಲಿ ಕಂಡುಬಂದ ದೃಶ್ಯ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಬಿಜೆಪಿ ಜತೆ ಸೀಟು ಹಂಚಿಕೆ; ಅ.21 ರಂದು ಜೆಡಿಎಸ್ ವರಿಷ್ಠರು ದೆಹಲಿಗೆ ಪ್ರಯಾಣ ವಿಡಿಯೋದಲ್ಲಿ ಕಾಣುವಂತೆ ಒಂದು ಟೆಂಟ್​ನ ಅಡಿ ಕುಳಿತು ಭಾರತ … Continue reading ICCWC 2023 INDvsPAK: ಭಾರತ ಗೆದ್ದ ಕೂಡಲೇ ಭಾವುಟ ಹಿಡಿದು ಸಂಭ್ರಮಿಸಿದ ಪುಟಾಣಿಗಳು; ವಿಡಿಯೋ ವೈರಲ್​