ಶುಭಾರಂಭ ಕಂಡ ಯುವ ಭಾರತ; ಶ್ರೀಲಂಕಾ ಎದುರು 7 ವಿಕೆಟ್ ಜಯ

ಕೊಲಂಬೊ: ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸಹಿತ ಪ್ರಮುಖ ಆಟಗಾರರ ಗೈರಿನಲ್ಲಿ ಶ್ರೀಲಂಕಾದಲ್ಲಿ ಕಣಕ್ಕಿಳಿದಿರುವ ಶಿಖರ್ ಧವನ್ ಸಾರಥ್ಯದ ಭಾರತದ ಯುವ ತಂಡ ಭರ್ಜರಿ ನಿರ್ವಹಣೆ ಮೂಲಕ ಶುಭಾರಂಭ ಕಂಡಿತು. ಬೌಲರ್‌ಗಳ ಸಂಘಟಿತ ಹೋರಾಟದ ಜತೆಗೆ ನಾಯಕ ಶಿಖರ್ ಧವನ್ (86*ರನ್, 95 ಎಸೆತ, 6 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಆಟದಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 … Continue reading ಶುಭಾರಂಭ ಕಂಡ ಯುವ ಭಾರತ; ಶ್ರೀಲಂಕಾ ಎದುರು 7 ವಿಕೆಟ್ ಜಯ