ಭಾರತ-ಅಮೆರಿಕ ಆಯುರ್ವೇದ ವೈದ್ಯರಿಂದ ಜಂಟಿಯಾಗಿ ಕೋವಿಡ್​-19 ಔಷಧ ಪರೀಕ್ಷೆ

ವಾಷಿಂಗ್ಟನ್​: ಕೋವಿಡ್​-19 ವಿಶ್ವವ್ಯಾಪಿಯಾಗಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಅಯುರ್ವೇದ ಔಷಧ ಅಭಿವೃದ್ಧಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ, ಇದಕ್ಕೆ ಕ್ಲಿನಿಕಲ್​ ಟ್ರಯಲ್​ ಅವಶ್ಯವಾಗಿರುವ ಕಾರಣ ಭಾರತ ಮತ್ತು ಅಮೆರಿಕದಲ್ಲಿ ನೆಲೆಸಿರುವ ಆಯುರ್ವೇದ ತಜ್ಞರು ಜಂಟಿಯಾಗಿ ಕೋವಿಡ್​-19 ಆಯುರ್ವೇದ ಔಷಧದ ಕ್ಲಿನಿಕಲ್​ ಟ್ರಯಲ್​ ಮಾಡಲು ನಿರ್ಧರಿಸಿದ್ದಾರೆ. ಭಾರತ ಮತ್ತು ಅಮೆರಿಕದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ವೈದ್ಯರು ಬುಧವಾರದಂದು ಈ ಕುರಿತು ವರ್ಚುಯಲ್​ ಸಂವಾದ ನಡೆಸಿdರು ಎನ್ನಲಾಗಿದೆ. ಇದನ್ನು ಖಚಿತಪಡಿಸಿರುವ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್​ಜಿತ್​ ಸಿಂಗ್​ ಸಂಧು, … Continue reading ಭಾರತ-ಅಮೆರಿಕ ಆಯುರ್ವೇದ ವೈದ್ಯರಿಂದ ಜಂಟಿಯಾಗಿ ಕೋವಿಡ್​-19 ಔಷಧ ಪರೀಕ್ಷೆ