ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಹಿಂದಿನ ಪಂದ್ಯಗಳ ಮೆಲುಕು…

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಹೈವೋಲ್ಟೆಜ್ ಕದನವಿದ್ದಂತೆ. ಎರಡು ತಂಡಗಳ ಕದನ ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿರುತ್ತದೆ. ಏಕದಿನ, ಟಿ20 ವಿಶ್ವಕಪ್ ಟೂರ್ನಿಗಳ ಬಗ್ಗೆ ಹೇಳುವುದೇ ಬೇಡ. ಟಿ20 ವಿಶ್ವಕಪ್ ಹುಟ್ಟಿನಿಂದಲೂ ಭಾರತ ತಂಡವೇ ಪಾರಮ್ಯ ಸಾಧಿಸುತ್ತಾ ಬಂದಿದೆ. ಇದುವರೆಗೂ ನಡೆದಿರುವ 6 ಟೂರ್ನಿಗಳಲ್ಲಿ ಭಾರತ – ಪಾಕ್ 5 ಬಾರಿ ಎದುರಾಗಿವೆ. ಈ ಹಣಾಹಣಿಯಲ್ಲೂ ಭಾರತವೇ ಗೆಲುವು ಸಾಧಿಸಿದ್ದು, ಆ ಪಂದ್ಯಗಳ ಮೆಲುಕು ಇಲ್ಲಿದೆ… * 2007: ಲೀಗ್ … Continue reading ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಹಿಂದಿನ ಪಂದ್ಯಗಳ ಮೆಲುಕು…