ವಿಶ್ವಕಪ್ ಟೂರ್ನಿಯ ಒಂದೇ ಗುಂಪಿನಲ್ಲಿದ್ದರೂ ಭಾರತ-ಪಾಕ್ ಪಂದ್ಯವಿಲ್ಲ!: ಕಾರಣ ಹೀಗಿದೆ

ಬ್ಲೋಮಾಂಟೇನ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ ಸಿಕ್ಸ್‌ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದರೂ ಪರಸ್ಪರ ಎದುರಾಗುವುದಿಲ್ಲ! ಏಕೆಂದರೆ ಗುಂಪು ಹಂತದ ಪ್ರದರ್ಶನದ ಆಧಾರದ ಮೇಲೆ ಸೂಪರ್-6ನ ಎದುರಾಳಿಗಳು ನಿರ್ಧಾರವಾಗಲಿದ್ದು, ಭಾರತ ತಂಡ ಎ ಗುಂಪಿನಲ್ಲಿ, ಪಾಕಿಸ್ತಾನ ಡಿ ಗುಂಪಿನಲ್ಲಿ ಕ್ರಮವಾಗಿ ಅಗ್ರಸ್ಥಾನ ಪಡೆದಿವೆ. ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಸೂಪರ್-6ನಲ್ಲಿ ಪರಸ್ಪರ ಎದುರಾಗುವುದಿಲ್ಲ. ಆರಂಭಿಕ ಹಂತದ 4 ಗುಂಪುಗಳ ಅಗ್ರ-3 ತಂಡಗಳು ಸೂಪರ್ ಸಿಕ್ಸ್‌ಗೆ ಅರ್ಹತೆ ಪಡೆದಿದ್ದು, ಎ ಮತ್ತು ಡಿ … Continue reading ವಿಶ್ವಕಪ್ ಟೂರ್ನಿಯ ಒಂದೇ ಗುಂಪಿನಲ್ಲಿದ್ದರೂ ಭಾರತ-ಪಾಕ್ ಪಂದ್ಯವಿಲ್ಲ!: ಕಾರಣ ಹೀಗಿದೆ