ನ್ಯೂಜಿಲೆಂಡ್‌ಗೆ 284 ರನ್ ಗುರಿ ; ಕಾನ್ಪುರದಲ್ಲಿ ಗೆಲುವಿನತ್ತ ಟೀಮ್ ಇಂಡಿಯಾ

ಕಾನ್ಪುರ: ಪ್ರವಾಸಿ ನ್ಯೂಜಿಲೆಂಡ್ ತಂಡದ ಎದುರು ಬಲಿಷ್ಠ ನಿರ್ವಹಣೆ ತೋರಲು ಯಶಸ್ವಿಯಾದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದೆ. ಅಜಿಂಕ್ಯ ರಹಾನೆ ಪಡೆ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಿವೀಸ್ ತಂಡಕ್ಕೆ 284 ರನ್ ಗೆಲುವಿನ ಗುರಿ ನೀಡಿದೆ. ಕಡೇ ದಿನದಾಟದಲ್ಲಿ ಭಾರತದ ಗೆಲುವಿಗೆ 9 ವಿಕೆಟ್ ಅವಶ್ಯತೆಯಿದ್ದರೆ, ಪ್ರವಾಸಿ ತಂಡ ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರಷ್ಟೇ ಪ್ರತಿ ಹೋರಾಟ ತೋರುವ ಅವಕಾಶ ಹೊಂದಿದೆ. ಭಾನುವಾರ 1 … Continue reading ನ್ಯೂಜಿಲೆಂಡ್‌ಗೆ 284 ರನ್ ಗುರಿ ; ಕಾನ್ಪುರದಲ್ಲಿ ಗೆಲುವಿನತ್ತ ಟೀಮ್ ಇಂಡಿಯಾ