ಭಾರತದ ಗೆಲುವಿಗೆ 1 ವಿಕೆಟ್ ಅಡ್ಡಿ; ಕಾನ್ಪುರದಲ್ಲಿ ರೋಚಕ ಡ್ರಾ ಸಾಧಿಸಿದ ಕಿವೀಸ್

ಕಾನ್ಪುರ: ಆತಿಥೇಯ ಭಾರತ ತಂಡ ಅಂತಿಮ ಕ್ಷಣದವರೆಗೆ ಗೆಲುವಿಗಾಗಿ ಪ್ರಬಲ ಪೈಪೋಟಿ ತೋರಿದರೂ ಪ್ರವಾಸಿ ನ್ಯೂಜಿಲೆಂಡ್ ಬಾಲಂಗೋಚಿ ಬ್ಯಾಟರ್‌ಗಳ ದಿಟ್ಟ ಹೋರಾಟದ ಫಲವಾಗಿ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಕಂಡಿತು. ಟೆಸ್ಟ್ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ (40ಕ್ಕೆ 4) ಹಾಗೂ ಆರ್.ಅಶ್ವಿನ್ (35ಕ್ಕೆ 3) ಅಲ್ಪಮಟ್ಟಿಗೆ ಯಶಸ್ವಿಯಾದರೂ ಟೀಮ್ ಇಂಡಿಯಾಗೆ ಗೆಲುವು ತಂದುಕೊಡಲು ಶಕ್ತರಾಗಲಿಲ್ಲ. ಭಾರತ ಮೂಲದವರಾದ ಕೆಳಕ್ರಮಾಂಕದ ಬ್ಯಾಟರ್‌ಗಳಾದ ರಚಿನ್ ರವೀಂದ್ರ (18*ರನ್, 91 ಎಸೆತ, … Continue reading ಭಾರತದ ಗೆಲುವಿಗೆ 1 ವಿಕೆಟ್ ಅಡ್ಡಿ; ಕಾನ್ಪುರದಲ್ಲಿ ರೋಚಕ ಡ್ರಾ ಸಾಧಿಸಿದ ಕಿವೀಸ್