ಚೆಪಾಕ್ ಅಂಗಳದಲ್ಲಿ ಆಂಗ್ಲರಿಗೆ ಮೊದಲ ದಿನದ ಗೌರವ, ದಾಖಲೆ ಬರೆದ ರೂಟ್

ಚೆನ್ನೈ: ನಾಯಕ ಜೋ ರೂಟ್ (128*ರನ್, 197 ಎಸೆತ, 14 ಬೌಂಡರಿ, 1 ಸಿಕ್ಸರ್) ಹಾಗೂ ಡೊಮಿನಿಕ್ ಸಿಬ್ಲೆ (87 ರನ್, 286 ಎಸೆತ, 12 ಬೌಂಡರಿ) ಜೋಡಿಯ ಭರ್ಜರಿ ಜತೆಯಾಟಕ್ಕೆ ತಲೆಬಾಗಿದ ಆತಿಥೇಯ ಭಾರತ ತಂಡ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಮೊದಲ ದಿನದಾಟದ ಗೌರವ ಬಿಟ್ಟುಕೊಟ್ಟಿತು. ಚೆಪಾಕ್ ಅಂಗಳದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ದಿನದಂತ್ಯಕ್ಕೆ 89.3 ಓವರ್‌ಗಳಲ್ಲಿ 3 ವಿಕೆಟ್‌ಗೆ 263 … Continue reading ಚೆಪಾಕ್ ಅಂಗಳದಲ್ಲಿ ಆಂಗ್ಲರಿಗೆ ಮೊದಲ ದಿನದ ಗೌರವ, ದಾಖಲೆ ಬರೆದ ರೂಟ್