ಬೆಂಗಳೂರು: ಬೆಲ್​ ಮಾಡಿ ಬಾಗಿಲ ಬಳಿ ಪತ್ರವಿಟ್ಟು ಅಪರಿಚಿತ ಎಸ್ಕೇಪ್​; ಪತ್ರ ತೆರೆದ ಮಹಿಳೆಗೆ ಕಾದಿತ್ತು ಶಾಕ್​

ಬೆಂಗಳೂರು: ಅಪರಿಚಿತನೊಬ್ಬ ಪತ್ರ ಬರೆದು ಲೈಂಗಿಕ ಕಿರುಕುಳಕ್ಕೆ ಯತ್ನಿಸಿರುವ ಘಟನೆ ನಗರದ ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫ್ಲಾಟ್​ನ‌ ಬಾಗಿಲು ಬೆಲ್​ ಮಾಡಿ ಪತ್ರ ಇಟ್ಟು ಕಿರಾತಕ ಪರಾರಿಯಾಗಿದ್ದಾನೆ. ಮಹಿಳೆ ಬಾಗಿಲು ತೆರೆದು ನೋಡಿದಾಗ ಹೊರಗಡೆ ಪತ್ರ ಬಿಟ್ಟರೆ, ಬೇರೆ ಯಾರು ಇರಲಿಲ್ಲ. ಪತ್ರದಲ್ಲಿ ಏನಿರಬಹುದು ಅಂತಾ ತೆಗೆದು ನೋಡಿದರೆ, ಅದರಲ್ಲಿ ಅಸಭ್ಯವಾಗಿ ಬರೆಯಲಲಾಗಿದೆ. ನನಗೆ ಸರ್ವೀಸ್ ಕೊಡ್ತೀರಾ? ಕೊಡುವುದಾದರೆ, ಬೇಸ್​ಮೆಂಟ್​ಗೆ ಬನ್ನಿ. ಒಂದು ದಿನಕ್ಕೆ‌ 50 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. … Continue reading ಬೆಂಗಳೂರು: ಬೆಲ್​ ಮಾಡಿ ಬಾಗಿಲ ಬಳಿ ಪತ್ರವಿಟ್ಟು ಅಪರಿಚಿತ ಎಸ್ಕೇಪ್​; ಪತ್ರ ತೆರೆದ ಮಹಿಳೆಗೆ ಕಾದಿತ್ತು ಶಾಕ್​