ಬೈದಾಟದ ನಡುವೆ ಮರೆತರು ಹೋರಾಟ!

ಪರ್ತ್: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನೇ ಗೆದ್ದ ಸಾಧನೆಯೊಂದಿಗೆ ಬೀಗಿದ್ದ ಭಾರತ ತಂಡ, 2ನೇ ಟೆಸ್ಟ್​ನಲ್ಲಿ ಲಯ ತಪ್ಪಿದೆ. ಉಭಯ ತಂಡಗಳ ಆಟಗಾರರ ‘ಸ್ಲೆಡ್ಜಿಂಗ್ ಬಿಸಿ’ ತಾರಕಕ್ಕೇರಿದ ದ್ವಿತೀಯ ಇನಿಂಗ್ಸ್​ನಲ್ಲಿ ವೇಗಿ … Continue reading ಬೈದಾಟದ ನಡುವೆ ಮರೆತರು ಹೋರಾಟ!