ಹಬ್ಬದ ಋತುವಿನಲ್ಲಿ ಭರ್ಜರಿ ವಾಹನ ಮಾರಾಟ; ಅಕ್ಟೋಬರ್​ನಲ್ಲಿ 48% ಏರಿಕೆ

ನವದೆಹಲಿ: ಹಬ್ಬದ ಋತುವಾದ ಅಕ್ಟೋಬರ್‌ನಲ್ಲಿ ವಾಹನಗಳ ಮಾರಾಟ ಭರ್ಜರಿಯಾಗಿ ನಡೆದಿದ್ದು ಕಳೆದ ವರ್ಷದ ಇದೇ ಅವಧಿಗಿಂತ ಶೇಕಡ 48ರಷ್ಟು ಏರಿಕೆ ದಾಖಲಿಸಿದೆ. ಕಳೆದ ಅಕ್ಟೋಬರ್‌ನಲ್ಲಿ 14,18,726 ವಾಹನಗಳ ಮಾರಾಟವಾಗಿದ್ದು, ಈ ಬಾರಿ 20,94,378 ಎಲ್ಲ ವಿಭಾಗಗಳ ವಾಹನಗಳ ಖರೀದಿ ನಡೆದಿದೆ ಎಂದು ಆಟೋಮೊಬೈಲ್‌ ವರ್ತಕರ ಸಂಘಗಳ ಒಕ್ಕೂಟ (ಎಫ್​ಎಡಿಎ) ಅಧ್ಯಕ್ಷ ಮಾನಿಶ್ ರಾಜ್ ಸಿಂಘಾನಿಯಾ ತಿಳಿಸಿದ್ದಾರೆ. ಈ ವರ್ಷ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇಕಡ 51 ಶೇಕಡ 66 ಏರಿಕೆಯಾಗಿದೆ. ಪ್ರಯಾಣಿಕ ವಾಹನಗಳು ಶೇಕಡ 41ರಷ್ಟು ಅಧಿಕ … Continue reading ಹಬ್ಬದ ಋತುವಿನಲ್ಲಿ ಭರ್ಜರಿ ವಾಹನ ಮಾರಾಟ; ಅಕ್ಟೋಬರ್​ನಲ್ಲಿ 48% ಏರಿಕೆ