ಬೈಂದೂರು ಕ್ಷೇತ್ರದ ಬಸ್ ಸಂಖ್ಯೆ ಹೆಚ್ಚಳ: ಶಾಸಕರ ಮನವಿಗೆ ಸಾರಿಗೆ ಸಚಿವ ಸ್ಪಂದನೆ

ಗಂಗೊಳ್ಳಿ: ಶಕ್ತಿ ಯೋಜನೆ ಜಾರಿಯಾದ ನಂತರ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಕೋರಿ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಬೇಡಿಕೆಗಳು ಬರುತ್ತಿದ್ದು, ಇದರನ್ವಯ ಮೊದಲ ಆದ್ಯತೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ವಿಧಾನ ಸಭೆ ಕಲಾಪದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೈಂದೂರು ವಿಧಾನಸಭಾ ವ್ಯಾಪ್ತಿಯ ಸಾರ್ವಜನಿಕ ಪ್ರಯಾಣಿಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ 25 ಸಾಮಾನ್ಯ ಸಾರಿಗೆಗಳಿಂದ 157 ಸುತ್ತುವಳಿಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. … Continue reading ಬೈಂದೂರು ಕ್ಷೇತ್ರದ ಬಸ್ ಸಂಖ್ಯೆ ಹೆಚ್ಚಳ: ಶಾಸಕರ ಮನವಿಗೆ ಸಾರಿಗೆ ಸಚಿವ ಸ್ಪಂದನೆ