ಚೀನಾ ಲಸಿಕೆ ನೀಡಿದ ದೇಶಗಳಲ್ಲಿ ಕರೊನಾ ಸೋಂಕು ಹೆಚ್ಚಳ!

ವಾಷಿಂಗ್ಟನ್​ : ಮೇಡ್​ ಇನ್​ ಚೀನಾ ಕರೊನಾ ಲಸಿಕೆಗಳನ್ನು ಬಳಸಿರುವ ಮಂಗೋಲಿಯ, ಸೀಯ್ಶೆಲ್ಸ್​ ಮತ್ತು ಬಹ್ರೈನ್​ನಂಥ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕರೊನಾ ಸೋಂಕಿನಲ್ಲಿ ಏರಿಕೆ ಕಂಡುಬರುತ್ತಿದೆ. ಇದು ಚೀನಾದ ಲಸಿಕೆಗಳು ಕರೊನಾ ವೈರಸ್​ನ ಹೊಸ ರೂಪಾಂತರಗಳ ವಿರುದ್ಧ ಸಾಕಷ್ಟು ಪ್ರಭಾವಶಾಲಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಅಮೆರಿಕದ ನ್ಯೂ ಯಾರ್ಕ್​ ಟೈಮ್ಸ್​ ಪತ್ರಿಕೆ ವರದಿ ಮಾಡಿದೆ. ಸೀಯ್​ಶೆಲ್ಸ್​, ಚಿಲಿ, ಬಹ್ರೈನ್ ಮತ್ತು ಮಂಗೋಲಿಯದಲ್ಲಿ ಸುಲಭವಾಗಿ ಲಭ್ಯವಾದ ಚೀನೀ ಕರೊನಾ ಲಸಿಕೆಗಳನ್ನು ಬಳಸಿ ಶೇ.50 ರಿಂದ 68 ರಷ್ಟು ಜನಸಂಖ್ಯೆಗೆ … Continue reading ಚೀನಾ ಲಸಿಕೆ ನೀಡಿದ ದೇಶಗಳಲ್ಲಿ ಕರೊನಾ ಸೋಂಕು ಹೆಚ್ಚಳ!