ಶಿಕ್ಷಕರ ನೇಮಕಕ್ಕೆ ಆದಾಯ ಪತ್ರ ತೊಡಕು

| ಶಿವಾನಂದ ಹಿರೇಮಠ ಗದಗ ರಾಜ್ಯದಲ್ಲಿ ತಲೆದೋರಿರುವ ಸರ್ಕಾರಿ ನೇಮಕಾತಿ ಗೊಂದಲಗಳಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರವೂ ಸೇರ್ಪಡೆಗೊಂಡಿದೆ. 2021- 22ರ ಅಧಿಸೂಚನೆ ಅಡಿ ನೇಮಕಗೊಂಡಿದ್ದ 13,500 ಅಭ್ಯರ್ಥಿಗಳ ಪೈಕಿ 3000ಕ್ಕೂ ಅಧಿಕ ಅಭ್ಯರ್ಥಿಗಳ ದಾಖಲೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣ ಶೀಘ್ರ ರ್ತಾಕ ಅಂತ್ಯ ಕಾಣಲಿ ಎಂದು ಅಭ್ಯರ್ಥಿಗಳು ಕಾದು ಕುಳಿತಿದ್ದಾರೆ. ಆದರೆ, ಹಿಂದಿನ ವಿಚಾರಣೆಗೆ ರಾಜ್ಯ ಸರ್ಕಾರದ ಪರ ವಕೀಲರು ಹಾಜರಾಗದ ಪರಿಣಾಮ ಪ್ರಕರಣ ಮುಂದೂಡಲಾಗಿದೆ. ಕಳೆದ ಮೂರು ವರ್ಷಗಳಿಂದ … Continue reading ಶಿಕ್ಷಕರ ನೇಮಕಕ್ಕೆ ಆದಾಯ ಪತ್ರ ತೊಡಕು