ವಿಜಯಪುರ: ನಗರದ ಲಿಂಗದಗುಡಿ ರಸ್ತೆಯಲ್ಲಿ ನೂತನವಾಗಿ ಸ್ಥಾಪಿಸಲಾದ “ವಾಕ್ವೇ ಫುಟ್ವೇರ್’ನ ಉದ್ಘಾಟನೆಯನ್ನು ಶುಕ್ರವಾರ ಉದ್ಯಮಿ ಮಲ್ಲಿಕಾರ್ಜುನ ಹಳೆಮನೆ (ಗೌಡೆ) ನೆರವೇರಿಸಿದರು.
ವಾಕ್ವೇ ಫುಟ್ವೇರ್ ಅತ್ಯುತ್ತಮ ಕಂಪನಿಯಾಗಿದ್ದು, ಗುಣಮಟ್ಟದ ಪಾದರಕ್ಷೆಗಳನ್ನು ಮಾರಾಟ ಮಾಡುವಲ್ಲಿ ಹೆಸರುವಾಸಿಯಾಗಿದೆ.
ಜ.3ರಿಂದ 5ರವರೆಗೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ಪಾದರಕ್ಷೆಗಳನ್ನು ನೀಡಲಾಗುತ್ತಿದೆ. ಪ್ರೊಲೈನ್ ಕಂಪನಿಯ ಶೂಗಳಿಗೆ ಶೇ.40 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಮ್ಯಾನೇಜರ್ ನವೀದ್ಖಾನ್, ಸ್ಟೋರ್ ಮ್ಯಾನೇಜರ್ ಇಮ್ರಾನ್ಖಾನ್ ಹಾಗೂ ಸಿಬ್ಬಂದಿ ಇದ್ದರು,