PHOTOS| ಪಟೇಲ್​ ಪ್ರತಿಮೆ ಲೋಕಾರ್ಪಣೆಯ ಸಂಭ್ರಮದ ಚಿತ್ರಪಟಗಳು

ಗುಜರಾತ್​ನ ನರ್ಮದಾ ನದಿ ತೀರದ ಕೆವಾಡಿಯಾ ಎಂಬಲ್ಲಿ ನಿರ್ಮಿಸಲಾಗಿರುವ ಜಗತ್ತಿನ ಅತಿ ಎತ್ತರದ, 182 ಮೀಟರ್​ ಎತ್ತರದ ನಿಲುವಿನ ಸರ್ದಾರ್​ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು ಇಂದು ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಅರ್ಪಿಸಿದರು. ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಕಂಡ ಚಿತ್ರಗಳಿವು.

Leave a Reply

Your email address will not be published. Required fields are marked *