ತಾಲೂಕು ಮಟ್ಟದ ವಿವಿಧ ಸ್ಪರ್ಧೆ ಉದ್ಘಾಟನೆ
ಬ್ರಹ್ಮಾವರ: ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಅಂಗವಾಗಿ ಬ್ರಹ್ಮಾವರ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿವಿಧ ಸ್ಪರ್ಧೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಿಆರ್‌ಸಿ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಬುಧವಾರ ಉದ್ಘಾಟಿಸಿದರು. ಕನ್ನಡ ಭಾಷಣ: ಸಮೃದ್ಧಿ ಸ.ಸಂ.ಪ್ರೌ.ಶಾಲೆ ಮಣೂರು(ಪ್ರಥಮ), ಗಣೇಶ ಪ್ರಸಾದ ಸ.ಪ್ರೌ.ಶಾಲೆ ಆವರ್ಸೆ(ದ್ವಿತೀಯ), ನಿಧೀಶ್ ಭಟ್ ವಿ.ಪ.ಪೂ.ಕಾಲೇಜು ಕೋಟ(ತೃತೀಯ) ಚಿತ್ರಕಲೆ: ಸಾಧನ್ ಯು.ಆಚಾರ್ಯ ವಿ.ಪ.ಪೂ ಕಾಲೇಜು ಕೋಟ(ಪ್ರ), ಆಂಡ್ರಿಯಾ ಮಸ್ಕರೇನಸ್ ಎಸ್‌ವಿವಿಎನ್ ಹೇರಾಡಿ(ದ್ವಿ), ಪವನ್ ಕೆಪಿಎಸ್ ಕೊಕ್ಕರ್ಣೆ(ತೃ). ಪ್ರಬಂಧ: ಕವನ ಸ.ಸಂ.ಪ್ರೌ.ಶಾಲೆ ಮೂಡುಗಿಳಿಯಾರು(ಪ್ರ), ಸ್ವಸ್ತಿಕ್ … Continue reading ತಾಲೂಕು ಮಟ್ಟದ ವಿವಿಧ ಸ್ಪರ್ಧೆ ಉದ್ಘಾಟನೆ
Copy and paste this URL into your WordPress site to embed
Copy and paste this code into your site to embed