IPL ಮೆಗಾ ಹರಾಜು: ಬದಲಾಗಲಿದೆ ಈ 4 ತಂಡಗಳ ನಾಯಕತ್ವ! ರೋಹಿತ್​ ಈ ತಂಡದ ಕ್ಯಾಪ್ಟನ್​ ಆಗಲಿದ್ದಾರೆ?

ನವದೆಹಲಿ: ಟಿ20 ಕ್ರಿಕೆಟ್ ವಿಶ್ವಕಪ್ ಗೆಲುವಿನ ಗುಂಗಿನಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಸದ್ಯ ಟೀಮ್​ ಇಂಡಿಯಾದ ಶ್ರೀಲಂಕಾ ಪ್ರವಾಸದ ಮೂಡ್‌ಗೆ ಬರುತ್ತಿದ್ದಾರೆ. ಭಾರತ ತಂಡ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಇದರ ನಡುವೆ ಮುಂಬರುವ ಐಪಿಎಲ್ ಟೂರ್ನಿಯ ಕುರಿತು ಆಗಾಗ ಹೊಸ ಹೊಸ ಅಪ್​​ಡೇಟ್​ಗಳು ಮತ್ತು ವದಂತಿಗಳು ಸಹ ಹರಿದಾಡುತ್ತಿವೆ. ಕ್ರಿಕೆಟ್​ ಮೂಲಗಳ ಪ್ರಕಾರ ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ದೊಡ್ಡ ಬದಲಾವಣೆಗಳಾವ ಸಾಧ್ಯತೆ ಇದೆ. ನಾಲ್ಕು ತಂಡಗಳಲ್ಲಿ ನಾಯಕತ್ವ ಬದಲಾವಣೆ? ಕ್ರಿಕೆಟ್ ಲೋಕದಲ್ಲಿ … Continue reading IPL ಮೆಗಾ ಹರಾಜು: ಬದಲಾಗಲಿದೆ ಈ 4 ತಂಡಗಳ ನಾಯಕತ್ವ! ರೋಹಿತ್​ ಈ ತಂಡದ ಕ್ಯಾಪ್ಟನ್​ ಆಗಲಿದ್ದಾರೆ?