ಪಾಟ್ನದಿಂದ ಲೂಧಿಯಾನಕ್ಕೆ ಗಂಡನನ್ನು ಅರಸಿ ಬಂದ ಯುವತಿ! ಅಪೂರ್ಣ ಮೊಬೈಲ್ ಸಂಖ್ಯೆ ಹಿಡಿದು ಹುಡುಕಾಟ!

ಲೂಧಿಯಾನ : ದೂರವಾಗಿದ್ದ ಗಂಡನನ್ನು ಮತ್ತೆ ತನ್ನವನನ್ನಾಗಿಸಿಕೊಳ್ಳಬೇಕೆಂಬ ಬಯಕೆಯಿಂದ 19 ವರ್ಷ ವಯಸ್ಸಿನ ಎರಡು ಮಕ್ಕಳ ತಾಯಿ, ಏಕಾಕಿಯಾಗಿ ಬಿಹಾರದ ಪಾಟ್ನದಿಂದ ಪಂಜಾಬ್​ನ ಲೂಧಿಯಾನವರೆಗೆ ಪ್ರಯಾಣ ಬೆಳೆಸಿದ ಕಥೆಯಿದು. ಗಂಡ ಕೆಲಸ ಮಾಡುವ ಪ್ರದೇಶದ ಹೆಸರು ಮತ್ತು ಅವನ ಮೊಬೈಲ್​ ಸಂಖ್ಯೆಯ ಒಂಭತ್ತೇ ಅಂಕಿಗಳನ್ನು ಮಾತ್ರ ತಿಳಿದಿದ್ದ ಈ ಯುವತಿಯನ್ನು ಲೂಧಿಯಾನ ಪೊಲೀಸರು ಗುರಿ ಮುಟ್ಟಿಸಿದ್ದಾರೆ. ಹದಿನೈದನೇ ವರ್ಷಕ್ಕೇ ಮದುವೆಯಾಗಿ ಎರಡು ಮಕ್ಕಳ ತಾಯಾಗಿದ್ದ ಈ ಯುವತಿ ಬಿಹಾರದ ಪಟ್ನಾ ನಿವಾಸಿ. ಕೆಲವು ತಿಂಗಳ ಹಿಂದೆ ಅದೇನೋ … Continue reading ಪಾಟ್ನದಿಂದ ಲೂಧಿಯಾನಕ್ಕೆ ಗಂಡನನ್ನು ಅರಸಿ ಬಂದ ಯುವತಿ! ಅಪೂರ್ಣ ಮೊಬೈಲ್ ಸಂಖ್ಯೆ ಹಿಡಿದು ಹುಡುಕಾಟ!