ಪಾಕ್​​ನಲ್ಲಿ ಮಾಸ್ಕ್​ ಧರಿಸದೆ ಹೊರಗೆ ಬಂದರೆ ಶಾಕ್​ ಟ್ರೀಟ್​ಮೆಂಟ್​; ಸತ್ತೇ ಹೋದಷ್ಟು ನೋವು ಎಂದ ಶಿಕ್ಷೆಗೊಳಗಾದವ

ಇಸ್ಲಾಮಾಬಾದ್: ಇಡೀ ಜಗತ್ತಿನಲ್ಲಿ ಕರೊನಾ ತಾಂಡವವಾಡುತ್ತಿದೆ. ಜನರು ಹೊರಗಡೆ ಓಡಾಡುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್​ ಹಾಕಿಕೊಳ್ಳಬೇಕು. ಸ್ಯಾನಿಟೈಸರ್​ ಬಳಕೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬಿತ್ಯಾದಿ ನಿಯಮಗಳನ್ನು ಬಹುತೇಕ ದೇಶಗಳು ಜಾರಿಗೊಳಿಸಿವೆ. ಅದನ್ನು ಉಲ್ಲಂಘಿಸಿದವರಿಗೆ ಸಣ್ಣಪುಟ್ಟ ಶಿಕ್ಷೆಗಳನ್ನೂ ನೀಡುತ್ತಿವೆ. ಭಾರತದಲ್ಲಿ ಮಾಸ್ಕ್​ ಧರಿಸದೆ ಹೊರಗೆ ಬರುವವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ರಸ್ತೆಯಲ್ಲಿ ಬಸ್ಕಿ ತೆಗೆಯುವಂತಹ ಶಿಕ್ಷೆಯನ್ನೂ ನೀಡುತ್ತಿದ್ದಾರೆ. ಆದರೆ ಪಾಕಿಸ್ತಾನ ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ, ಆಸ್ಪತ್ರೆಗಳಿಗೆ ಅಗತ್ಯ ಸಾಧನಗಳ ಪೂರೈಕೆ ಮಾಡುವುದರಲ್ಲಿ ಹಿಂದೆ ಬಿದ್ದಿದ್ದರೂ ಸಹ, … Continue reading ಪಾಕ್​​ನಲ್ಲಿ ಮಾಸ್ಕ್​ ಧರಿಸದೆ ಹೊರಗೆ ಬಂದರೆ ಶಾಕ್​ ಟ್ರೀಟ್​ಮೆಂಟ್​; ಸತ್ತೇ ಹೋದಷ್ಟು ನೋವು ಎಂದ ಶಿಕ್ಷೆಗೊಳಗಾದವ